ಸ್ಪರ್ಧಾ ಜೀನಿಯಸ್ ಅಕಾಡೆಮಿ -ಧಾರವಾಡ

Channel
Education
Business
Motivation and Quotes
Social Networks
KannadaIndiaIndia
Logo of the Telegram channel ಸ್ಪರ್ಧಾ ಜೀನಿಯಸ್ ಅಕಾಡೆಮಿ -ಧಾರವಾಡ
@siddannadalawayitelegramPromote
76.88K
subscribers
5.25K
photos
56
videos
818
links
Spardha Genius Academy - It means Quality. ಪ್ರತಿ ತಿಂಗಳು 08 & 22 ನೇ ತಾರೀಖಿನಂದು ಹೊಸ ಬ್ಯಾಚ್ ಪ್ರಾರಂಭ. Office Contact :- 8867479571/ 8867489571 YouTube:- https://youtube.com/channel/UCokH4crCf9DzxG7mb9XCy-w
To first message
27/09/2024

4) ವಿಶ್ಚ ಸುದ್ದಿ ದಿನವನ್ನು (World news day) ಎಂದು ಆಚರಿಸಲಾಗುತ್ತದೆ?
Anonymous Quiz
16%
ಸೆಪ್ಟೆಂಬರ್ 26
48%
ಸೆಪ್ಟೆಂಬರ್ 27
30%
ಸೆಪ್ಟೆಂಬರ್ 28
7%
ಸೆಪ್ಟೆಂಬರ್ 29
🌿ಉದ್ಯೋಗ ಮೇಳ

➺ಜಿಲ್ಲೆ:- ಕೊಪ್ಪಳ
➺ದಿನಾಂಕ:- ಸೆಪ್ಟೆಂಬರ್ 28
➺ಉದ್ಯೋಗ ಮೇಳದ ಸ್ಥಳ:-
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ

👉ಹೆಚ್ಚಿನ ಮಾಹಿತಿಗಾಗಿ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ,ಜಿಲ್ಲಾಡಳಿತ ಭವನ,ಮೊದಲನೇ ಮಹಡಿ, ಕೊಪ್ಪಳ.ದೂ.ಸಂ: 08539-220859ಗೆ ಸಂಪರ್ಕಿಸಬಹುದು

👉Join What's up Channel
https://whatsapp.com/channel/0029Vamh8w8Bfxo41Xsato3k

◈ ━━━━━━━★-★━━━━━━━ ◈
Audio
"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

🌿ಪ್ರಚಲಿತ ಪೇಪರ್ Cuttingಗಳನ್ನು What's up ಚಾನೆಲ್ ನಲ್ಲಿ Update ಮಾಡಲಾಗಿದೆ..

Join What's up Channel
👇👇👇👇👇👇👇
https://whatsapp.com/channel/0029Vamh8w8Bfxo41Xsato3k

◈ ━━━━━━★-★━━━━━━ ◈
ಕಡ್ಡಾಯ ಕನ್ನಡ ಪರೀಕ್ಷೆ
Part 1.
ನಿಜವಾದ ಕನ್ನಡ ಉಪನ್ಯಾಸಕರಿಂದ ಕನ್ನಡ ತರಗತಿ.
ಸಮಯ:- 8.30 pm.

https://www.youtube.com/live/cxwxHH40DvA?si=YpfhxR4r8tb00pRi

Class link 👆👆
Model QP Part-179.pdf
139.9 KB
🌿ಮಾದರಿ ಪ್ರಶ್ನೋತ್ತರಗಳು 179
 (KAS,PDO,SDA,FDA,PSI)
   ◈ ━━━━★-★━━━━ ◈

Join What's up Channel
👇👇👇👇👇👇👇
https://whatsapp.com/channel/0029Vamh8w8Bfxo41Xsato3k

◈ ━━━━━★-★━━━━━ ◈
AYURVEDA MAHAVIDYALAYA & HOSPITALPAPER ADVT-ENG2.pdf
1.1 MB
🌿ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಅನುದಾನಿತ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಖಾಲಿ ಇರುವ
- ದ್ವಿತೀಯ ದರ್ಜೆ ಸಹಾಯಕರು
- ಬೆರಳಚ್ಚುಗಾರರು
- ಸ್ಟಾಫ್ ನರ್ಸ್
- ಅಟೆಂಡರ್
- ವಾರ್ಡ್ ಆಯಾ
- ಫಾರ್ಮಸಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

👉ಪ್ರಮುಖ ದಿನಾಂಕಗಳು:

-> ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:18 ಸೆಪ್ಟೆಂಬರ್ 2024
-> ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 3ಅಕ್ಟೋಬರ್ 2024

👉ಅರ್ಜಿ ಸಲ್ಲಿಕೆ ಮಾಡುವುದು:

ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾರ್ಯಾಲಯದಿಂದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಿ 2 ಅರ್ಜಿಗಳನ್ನು ಪಡೆಯಬೇಕು. ಭರ್ತಿ ಮಾಡಿದ ಒಂದು ಪ್ರತಿಯನ್ನು ಪ್ರಾಚಾರ್ಯರು ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹೆಣ್ಣಿರಿ ಬಡಾವಣೆ ಹುಬ್ಬಳ್ಳಿ -580024 ಇವರಿಗೆ ಸಲ್ಲಿಕೆ ಮಾಡಬೇಕು.ಇನ್ನೊಂದು ಅರ್ಜಿಯನ್ನು ಆಯುಕ್ತರು,ಆಯುಷ್ ಇಲಾಖೆ, ಧನ್ವಂತರಿ ರಸ್ತೆ,ಬೆಂಗಳೂರು-560 009 ಇವರಿಗೆ ಅಂಚೆ ಮೂಲಕ ಸಲ್ಲಿಸಬೇಕು.



━━━━━━━★-★━━━━━━━
🌻Admissions Open

👉 "Spardha Genius Academy",Dharwad.

👉More Information

- 8867479571
- 8867489571

━━━━━━━★-★━━━━━━━
🌿ಉದ್ಯೋಗ ಮೇಳ

➺ಜಿಲ್ಲೆ:- ಬಳ್ಳಾರಿ
➺ದಿನಾಂಕ:- ಸೆಪ್ಟೆಂಬರ್ 27
➺ಸಮಯ:- ಬೆಳಗ್ಗೆ 10:00ರಿಂದ 2ರ ವರೆಗೆ
ಉದ್ಯೋಗ ಮೇಳದ ಸ್ಥಳ:-ನಗರದ ಹಳೆಯ ತಾಲ್ಲೂಕು ಕಚೇರಿ ಆವರಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ

👉ಹೆಚ್ಚಿನ ಮಾಹಿತಿಗಾಗಿ

ಮೊಬೈಲ್ ಸಂಖ್ಯೆ 9742718891, 8277000619, 9900827768, 6360408094ಗೆ ಸಂಪರ್ಕಿಸಬಹುದು

👉Join What's up Channel
https://whatsapp.com/channel/0029Vamh8w8Bfxo41Xsato3k

◈ ━━━━━━━★-★━━━━━━━ ◈
🌿ಉದ್ಯೋಗ ಮೇಳ

➺ಜಿಲ್ಲೆ:- ಹುಬ್ಬಳ್ಳಿ
➺ದಿನಾಂಕ:- ಸೆಪ್ಟೆಂಬರ್ 26
➺ಸಮಯ:- ಬೆಳಗ್ಗೆ 10:00ರಿಂದ 3ರ ವರೆಗೆ
➺ಉದ್ಯೋಗ ಮೇಳದ ಸ್ಥಳ:- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ,ಹುಬ್ಬಳ್ಳಿ

ಅಭ್ಯರ್ಥಿಗಳು
https://forms.gle/qdtkEhLjQsdC1GD68 ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

👉ಹೆಚ್ಚಿನ ಮಾಹಿತಿಗಾಗಿ

ದೂರವಾಣಿ ಸಂಖ್ಯೆ 0836-2225288, 9535360259, 8453208555 ಅಥವಾ 9806905751 ಸಂಪರ್ಕಿಸಬಹುದು.

👉Join What's up Channel
https://whatsapp.com/channel/0029Vamh8w8Bfxo41Xsato3k

◈ ━━━━━━━★-★━━━━━━━ ◈
Audio
"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

🌿ಪ್ರಚಲಿತ ಪೇಪರ್ Cuttingಗಳನ್ನು What's up ಚಾನೆಲ್ ನಲ್ಲಿ Update ಮಾಡಲಾಗಿದೆ..

Join What's up Channel
👇👇👇👇👇👇👇
https://whatsapp.com/channel/0029Vamh8w8Bfxo41Xsato3k

◈ ━━━━━━★-★━━━━━━ ◈
Model QP part-178.pdf
135.5 KB
🌿ಮಾದರಿ ಪ್ರಶ್ನೋತ್ತರಗಳು 178
 (KAS,PDO,SDA,FDA,PSI)
   ◈ ━━━━★-★━━━━ ◈

Join What's up Channel
👇👇👇👇👇👇👇
https://whatsapp.com/channel/0029Vamh8w8Bfxo41Xsato3k

◈ ━━━━━★-★━━━━━ ◈
More