🌿ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಅನುದಾನಿತ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿಖಾಲಿ ಇರುವ - ದ್ವಿತೀಯ ದರ್ಜೆ ಸಹಾಯಕರು - ಬೆರಳಚ್ಚುಗಾರರು - ಸ್ಟಾಫ್ ನರ್ಸ್ - ಅಟೆಂಡರ್ - ವಾರ್ಡ್ ಆಯಾ - ಫಾರ್ಮಸಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
👉ಪ್ರಮುಖ ದಿನಾಂಕಗಳು:
-> ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:18 ಸೆಪ್ಟೆಂಬರ್ 2024 -> ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 3ಅಕ್ಟೋಬರ್ 2024
👉ಅರ್ಜಿ ಸಲ್ಲಿಕೆ ಮಾಡುವುದು:
ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾರ್ಯಾಲಯದಿಂದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಿ 2 ಅರ್ಜಿಗಳನ್ನು ಪಡೆಯಬೇಕು. ಭರ್ತಿ ಮಾಡಿದ ಒಂದು ಪ್ರತಿಯನ್ನು ಪ್ರಾಚಾರ್ಯರು ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹೆಣ್ಣಿರಿ ಬಡಾವಣೆ ಹುಬ್ಬಳ್ಳಿ -580024 ಇವರಿಗೆ ಸಲ್ಲಿಕೆ ಮಾಡಬೇಕು.ಇನ್ನೊಂದು ಅರ್ಜಿಯನ್ನು ಆಯುಕ್ತರು,ಆಯುಷ್ ಇಲಾಖೆ, ಧನ್ವಂತರಿ ರಸ್ತೆ,ಬೆಂಗಳೂರು-560 009 ಇವರಿಗೆ ಅಂಚೆ ಮೂಲಕ ಸಲ್ಲಿಸಬೇಕು.
➺ಜಿಲ್ಲೆ:- ಬಳ್ಳಾರಿ ➺ದಿನಾಂಕ:- ಸೆಪ್ಟೆಂಬರ್ 27 ➺ಸಮಯ:- ಬೆಳಗ್ಗೆ 10:00ರಿಂದ 2ರ ವರೆಗೆ ➺ಉದ್ಯೋಗ ಮೇಳದ ಸ್ಥಳ:-ನಗರದ ಹಳೆಯ ತಾಲ್ಲೂಕು ಕಚೇರಿ ಆವರಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ
👉ಹೆಚ್ಚಿನ ಮಾಹಿತಿಗಾಗಿ
ಮೊಬೈಲ್ ಸಂಖ್ಯೆ 9742718891, 8277000619, 9900827768, 6360408094ಗೆ ಸಂಪರ್ಕಿಸಬಹುದು