ಸ್ಪರ್ಧಾ ಜೀನಿಯಸ್ ಅಕಾಡೆಮಿ -ಧಾರವಾಡ

Канал
Образование
Бизнес
Мотивация и цитаты
Социальные сети
КаннадаИндияИндия
Логотип телеграм канала ಸ್ಪರ್ಧಾ ಜೀನಿಯಸ್ ಅಕಾಡೆಮಿ -ಧಾರವಾಡ
@siddannadalawayitelegramПродвигать
76,88 тыс.
подписчиков
5,25 тыс.
фото
56
видео
818
ссылок
Spardha Genius Academy - It means Quality. ಪ್ರತಿ ತಿಂಗಳು 08 & 22 ನೇ ತಾರೀಖಿನಂದು ಹೊಸ ಬ್ಯಾಚ್ ಪ್ರಾರಂಭ. Office Contact :- 8867479571/ 8867489571 YouTube:- https://youtube.com/channel/UCokH4crCf9DzxG7mb9XCy-w
1] Pooja Tomar
2] Maharashtra
3] Sharath Kamal
4] Football
5] Football
6] Nat Sciver-Brunt
7] Raghuram Iyer

        Imp GK Today
◈ ━━━━━━━★-★━━━━━━━ ◈
Model QP Part-182.pdf
143.6 KB
🌿ಮಾದರಿ ಪ್ರಶ್ನೋತ್ತರಗಳು 182
 (KAS,PDO,SDA,FDA,PSI)
   ◈ ━━━━★-★━━━━ ◈

Join What's up Channel
👇👇👇👇👇👇👇
https://whatsapp.com/channel/0029Vamh8w8Bfxo41Xsato3k

◈ ━━━━━★-★━━━━━ ◈
ಕಡ್ಡಾಯ ಕನ್ನಡ _240929_124943.pdf
4.9 MB
🌿ಇಂದು ನಡೆದ KEA - VAO ಕಡ್ಡಾಯ ಕನ್ನಡ ಪತ್ರಿಕೆ

◈ ━━━━━━★-★━━━━━━ ◈
🌿ಉದ್ಯೋಗ ಮೇಳ

➺ಜಿಲ್ಲೆ:- ಗದಗ
➺ದಿನಾಂಕ:- ಸೆಪ್ಟೆಂಬರ್ 30
➺ಸಮಯ:- ಬೆಳಗ್ಗೆ 10:00 ಪ್ರಾರಂಭ
➺ಉದ್ಯೋಗ ಮೇಳದ ಸ್ಥಳ:- ನಗರದ ಜೆಟಿ ಕಾಲೇಜಿನಲ್ಲಿ

◈ ━━━━━━━★-★━━━━━━━ ◈
🪴𝐒𝐩𝐚𝐫𝐝𝐡𝐚 𝐆𝐞𝐧𝐢𝐮𝐬,𝐃𝐡𝐚𝐫𝐰𝐚𝐝
(𝐂𝐡𝐨𝐨𝐬𝐞 𝐓𝐡𝐞 𝐂𝐨𝐫𝐫𝐞𝐜𝐭 𝐀𝐧𝐬𝐰𝐞𝐫)
Anonymous Quiz
16%
A
55%
B
24%
C
5%
D
👉"QUESTION OF THE DAY"

🌿Which country has become the first country to eradicate leprosy?

A] Italy
B] Jordan
C] Hungary
D] Paraguay

◈ ━━━━━━━★-★━━━━━━━ ◈
ಪ್ರಚಲಿತ ಪೇಪರ್ 29-09-2024 (1).pdf
23.3 MB
✿ ಪ್ರಚಲಿತ ಪೇಪರ್
✿ ದಿನಾಂಕ:-29-09-2024

━━━━༒ ❉ ༒━━━━━
Audio
"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

🌿ಪ್ರಚಲಿತ ಪೇಪರ್ Cuttingಗಳನ್ನು What's up ಚಾನೆಲ್ ನಲ್ಲಿ Update ಮಾಡಲಾಗಿದೆ..

Join What's up Channel
👇👇👇👇👇👇👇
https://whatsapp.com/channel/0029Vamh8w8Bfxo41Xsato3k

◈ ━━━━━━★-★━━━━━━ ◈
KEA ಕಡ್ಡಾಯ ಕನ್ನಡ ಹಳೆಯ ಪ್ರಶ್ನೆ ಪತ್ರಿಕೆ ನೋಡಿದಾಗ ಬಹುತೇಕ ವ್ಯಾಕರಣ ಪ್ರಶ್ನೆಗಳೆ ಇವೆ. ಈ ಪರೀಕ್ಷೆಯನ್ನು ದೊಡ್ಡ ಸವಾಲು ಎಂದು ಭಾವಿಸಬೇಡಿ‌. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಅತ್ಯಂತ ಸರಳವಾಗಿ ಅರ್ಹರಾಗಬಹುದು. ಇಂಗ್ಲಿಷ್ ಹಾಗೂ ಬೇರೆ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಸ್ವಲ್ಪ ಶ್ರಮ ಹಾಕಬೇಕಷ್ಟೆ. ದಿನನಿತ್ಯ ನೂರಾರು ವಿದ್ಯಾರ್ಥಿಗಳ ಜೊತೆಗೆ ಬೆರೆತವನಾಗಿರುವುದರಿಂದ, ವಿದ್ಯಾರ್ಥಿಗಳ ಭಾವನೆ ಅರ್ಥ ಮಾಡಿಕೊಂಡು ಈ ಮಾತು ಹೇಳುತ್ತಿದ್ದೇನೆ. ಬಹಳಷ್ಟು ಜನ ದೊಡ್ಡ ಸವಾಲಿನ ಪರೀಕ್ಷೆ ಎಂದು ತಿಳಿದುಕೊಂಡಿದ್ದಾರೆ. ಕೆಲವರು Misguide ಕೂಡ ಆಗಿದ್ದಾರೆ. ಒಂದು ಪ್ರಶ್ನೆ ಮತ್ತು ಅದಕ್ಕೆ ಉತ್ತರ ಅಷ್ಟೇ ಓದುವುದರಿಂದ ಅಥವಾ ಕೇಳುವುದರಿಂದ ವ್ಯಾಕರಣದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ವ್ಯಾಕರಣ ಎಂದರೆ ಅರ್ಥೈಸಿಕೊಳ್ಳುವುದು ಹೊರತು ಕಂಠಪಾಠ ಮಾಡುವುದು ಅಲ್ಲ‌. ಆರಾಮವಾಗಿ ಪರೀಕ್ಷೆಗೆ ಹೋಗಿ, ಪರೀಕ್ಷೆ ಎದುರಿಸಿ.

ಪರೀಕ್ಷೆಗೆ ಇನ್ನೂ ಕೆಲವೇ ಗಂಟೆಗಳು ಉಳಿದಿವೆ, ಇದು ಓದುವ ಸಮಯವಲ್ಲ. ಆರಾಮವಾಗಿ ಊಟ ಮಾಡಿ, ಚೆನ್ನಾಗಿ ನಿದ್ದೆ ಮಾಡಿ.

"ಭಯ ಬಂದು ಬಾಗಿಲು ತಟ್ಟಿತಂತೆ
ಆಗ
ಓಳಗಿರುವ ಆತ್ಮವಿಶ್ವಾಸ ಹೇಳಿತಂತೆ ಸ್ಥಳಾವಕಾಶ ಇಲ್ಲವೆಂದು"

ಪರೀಕ್ಷೆಗೆ ಹಾಜರಾಗುತ್ತಿರುವ ನಿಮಗೆಲ್ಲರಿಗೂ ಶುಭವಾಗಲಿ
💐💐
Please open Telegram to view this post
VIEW IN TELEGRAM
Model QP part-18‌1.pdf
139.7 KB
🌿ಮಾದರಿ ಪ್ರಶ್ನೋತ್ತರಗಳು 181
 (KAS,PDO,SDA,FDA,PSI)
   ◈ ━━━━★-★━━━━ ◈

Join What's up Channel
👇👇👇👇👇👇👇
https://whatsapp.com/channel/0029Vamh8w8Bfxo41Xsato3k

◈ ━━━━━★-★━━━━━ ◈
🌿NABARD Recruitment

➺ Post Name :- Office Attendant(Group-C)
➺Total Post :- 108
➺ Apply Online:-02-10-2024
➺ Notification:- 02-10-2024


━━━━━━━★-★━━━━━━━
🌻Admissions Open

👉 "Spardha Genius Academy",Dharwad.

👉More Information

-
8867479571
-
8867489571

━━━━━━━★-★━━━━━━━
Audio
"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

🌿ಪ್ರಚಲಿತ ಪೇಪರ್ Cuttingಗಳನ್ನು What's up ಚಾನೆಲ್ ನಲ್ಲಿ Update ಮಾಡಲಾಗಿದೆ..

Join What's up Channel
👇👇👇👇👇👇👇
https://whatsapp.com/channel/0029Vamh8w8Bfxo41Xsato3k

◈ ━━━━━━★-★━━━━━━ ◈
This media is not supported in your browser
VIEW IN TELEGRAM
ಭಗತ್ ಸಿಂಗ್ ಅವರ ಜನ್ಮ ದಿನದ ಶುಭಾಶಯಗಳು.
ಇಂಕ್ವಿಲಾಬ್ ಜಿಂದಾಬಾದ್‌ 💥
💥
Model QP Part-180.pdf
140.4 KB
🌿ಮಾದರಿ ಪ್ರಶ್ನೋತ್ತರಗಳು 180
 (KAS,PDO,SDA,FDA,PSI)
   ◈ ━━━━★-★━━━━ ◈

Join What's up Channel
👇👇👇👇👇👇👇
https://whatsapp.com/channel/0029Vamh8w8Bfxo41Xsato3k

◈ ━━━━━★-★━━━━━ ◈
62_Staff_Nurse_Junior_Health_Assistant_Posts_Advt_Details_Application.pdf
2 MB
🌿ಅಧಿಕೃತ ಅಧಿಸೂಚನೆ

👉ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬಳ್ಳಾರಿ(DHFWS) ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

➺ಹುದ್ದೆಗಳ ಸಂಖ್ಯೆ: 62
ಅರ್ಜಿ ನಮೂನೆಯನ್ನು ಪಡೆಯುವ ದಿನಾಂಕ: 03-Oct-2024
➺ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ದಿನಾಂಕ: 04-Oct-2024 09:30 AM

◈ ━━━━━━━★-★━━━━━━━ ◈
6) ಮಕ್ಕಳ ಶ್ರೇಯೋಭಿವೃಧಿಗೆ ಪ್ರಾರ್ಥಿಸಿ 'ಜೀತಿಯಾ ವ್ರತ' or 'ಜೀವಿತಪುತ್ರಿಕಾ' ಎಂಬ ಹಬ್ಬವನ್ನು ಭಾರತ ಯಾವ ರಾಜ್ಯ/ ಗಳಲ್ಲಿ ಆಚರಿಸಲಾಗುತ್ತದೆ?
Anonymous Quiz
12%
ಬಿಹಾರ
40%
ಉತ್ತರ ಪ್ರದೇಶ
24%
ಜಾರ್ಖಂಡ್
24%
ಈ ಮೇಲಿನ ಎಲ್ಲಾ ರಾಜ್ಯಗಳಲ್ಲಿ
Ещё