ಚಾಣಕ್ಯ ಕಣಜ Chanakya kanaja

Channel
Education
Business
News and Media
Career
Kannada
Logo of the Telegram channel ಚಾಣಕ್ಯ ಕಣಜ Chanakya kanaja
@join_chanakya_kanajaPromote
62.69K
subscribers
4.48K
photos
2
videos
9.95K
links
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ★𝐊𝐏𝐒𝐂 𝐏𝐒𝐈 𝐏𝐂 𝐆𝐫𝐨𝐮𝐩-𝐂 𝐓𝐞𝐬𝐭 𝐬𝐞𝐫𝐢𝐞𝐬 ★ 𝐏𝐃𝐅 ನೋಟ್ಸ್ ★ 𝐒𝐒𝐂 𝐑𝐑𝐁 𝐀𝐫𝐦𝐲 𝐉𝐨𝐛 𝐍𝐞𝐰𝐬 𝐃𝐨𝐰𝐧𝐥𝐨𝐚𝐝 👉 www.vidhyarthimitra.in 𝐅𝐨𝐫 𝐩𝐚𝐢𝐝 𝐩𝐫𝐨𝐦𝐨𝐭𝐢𝐨𝐧 𝐂𝐨𝐧𝐭𝐚𝐜𝐭 @Chanakya_admin
To first message
*PDF ಫೈಲ್ ಮತ್ತು ವಿಡಿಯೋ ಕ್ಲಾಸ ಗಾಗಿ ಮೇಲೆ ಇರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ*

*Sample PSI Essay PDF file*

👇👇👇👇👇👇👇👇
🔷PDF ಕರ್ನಾಟಕ ಸರ್ಕಾರದ ಶಾಲಾ ಪುಸ್ತಕಗಳನ್ನು ಉಚಿತವಾಗಿ Download ಮಾಡಿಕೊಳ್ಳಿ.

Download PDF Free👇

https://bit.ly/3XxQas2

====================
🙏PLEASE SHARE🙏
====================
🚨💥 ಅಭ್ಯರ್ಥಿಗಳ ಗಮನಕ್ಕೆ 💥🚨

ಸಕ್ಕರೆ ನಾಡು ಮಂಡ್ಯ ನಗರದಲ್ಲಿ ಅಕ್ಟೋಬರ್ 18 ಮತ್ತು 19 ರಂದು "ಬೃಹತ್ ಉದ್ಯೋಗ ಮೇಳ"ವನ್ನು ಆಯೋಜಿಸಲಾಗಿದೆ.ಆಸಕ್ತಿ ಹೊಂದಿರುವ ನಿರುದ್ಯೋಗ ಯುವಕ/ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಸೂಚನೆ-ಉದ್ಯೋಗ ಆಕಾಂಕ್ಷಿಗಳು ಅಕ್ಟೋಬರ್ 10 ನೇ ತಾರೀಖಿನ ಒಳಗೆ ಮಂಡ್ಯ ಮತಕ್ಷೇತ್ರದ ಮಾನ್ಯ ಸಂಸದರ ಕಚೇರಿಯಲ್ಲಿ ನೋಂದಣಿ ಮಾಡಬೇಕಾಗಿ ವಿನಂತಿ.

ಧನ್ಯವಾದಗಳು 🙏
ನಾನು ಏನೂ ಅಲ್ಲ ಅಂತ ಭಾವಿಸಬೇಡಿ.
ಹಾಗೆಯೇ ನಾನೇ ಸರ್ವಸ್ವ ಅಂತಾನೂ ತಿಳಿಯಬೇಡಿ.
ನಾನು ಏನು ಬೇಕಾದರೂ ಸಾಧಿಸುವ ಸಾಮರ್ಥ್ಯವಿರುವ ಒಬ್ಬ ಸಾಮಾನ್ಯ ಎಂದು ಭಾವಿಸಿ.
ಆಗ ನಿಮ್ಮ ನಡೆ-ನುಡಿ ಎಲ್ಲವೂ ಹೆಚ್ಚು ಅರ್ಥಪೂರ್ಣವಾಗಿರುತ್ತವೆ.
This media is not supported in your browser
VIEW IN TELEGRAM
⚽️🔥🔥🔥🔥🔥🔥⚽️
 🌴⭕️⭕️⭕️⭕️🌴
WhatsApp sms madi
Home delivery available
👇👇👇
Cash on delivery available

https://wa.me/919164006434
Language =  kannada
Address = Bengaluru vijayanagar

+919164006434
This media is not supported in your browser
VIEW IN TELEGRAM
Forwarded from Spardha Lines
ಕರ್ನಾಟಕದ್ಯಾಂತ PSI ಪೂರ್ವಸಿದ್ಧತಾ ಪರೀಕ್ಷೆ (KEA Pattern ಮಾದರಿ ಪರೀಕ್ಷೆ )

ವಿಶೇಷವಾಗಿ ಪಿಎಸ್ಐ ಸಿವಿಲ್ 402 ಪರೀಕ್ಷೆ ಹಾಗೂ ಮುಂದೆ ಬರಲಿರುವ 600 ಪಿಎಸ್ಐ ನೇಮಕಾತಿಗಳಿಗೆ ತಯಾರಿ ಈಗಾಗಲೇ ನಡೆಸುತ್ತಿರುವಂತಹ ಎಲ್ಲಾ ಅಭ್ಯರ್ಥಿಗಳು ತಮ್ಮ ಜ್ಞಾನವನ್ನು ಮಟ್ಟವನ್ನು ಪರೀಕ್ಷೆ ಮಾಡುವ ಸಮಯ ಈಗ ಬಂದಿದೆ ಕರ್ನಾಟಕ ರಾಜ್ಯದ್ಯಂತ ನಡೆಯಲಿರುವ ಈ ಮಾದರಿ ಪರೀಕ್ಷೆಗಳು ನಿಮ್ಮ ತಯಾರಿಯ ಮಟ್ಟವನ್ನು ತಿಳಿಸಿಕೊಡುವುದರಲ್ಲಿ ಬಹಳ ಮಹತ್ವ ಪರೀಕ್ಷೆಗಳಾಗಿವೆ .

ಮೊದಲ ಬಾರಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪಿಎಸ್ಐ ಪರೀಕ್ಷೆ ಯಾವ ರೀತಿ ಇರುತ್ತದೆ ಎಂದು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.

KEA ಪಾಲಿಸುವ ಎಲ್ಲಾ ನಿಯಮಗಳನ್ನು ಪಾಲಿಸಲಾಗುತ್ತದೆ, ಡ್ರೆಸ್ ಕೋಡ್, ಟೈಮಿಂಗ್ಸ್, ಪ್ರಶ್ನೆ ಪತ್ರಿಕೆ, ಮೊದಲ ಪತ್ರಿಕೆಯ ಮೌಲ್ಯಮಾಪನ, ಎಲ್ಲ ವಿದ್ಯಾರ್ಥಿಗಳ ರ್‍ಯಾಂಕ್ ಲಿಸ್ಟ್, ಇತ್ಯಾದಿ ಗಳನ್ನು ಒಳಗೊಂಡಿದೆ.

ಆದಷ್ಟು ಬೇಗ ಈ ಮಾದರಿ ಪರೀಕ್ಷೆಗಳಿಗೆ ನೊಂದಣಿ ಮಾಡಿಕೊಳ್ಳಿ 👉 https://spardhalines.com/update/payment/

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8088343536

ನಿಮ್ಮ
ಸ್ಪರ್ಧಾ ಲೈನ್ಸ್ ತಂಡ
👆🏻👆🏻👆🏻👆🏻👆🏻👆🏻👆🏻👆🏻👆🏻
KEA Exam New Dates:
✍🏻🔥✍🏻🔥✍🏻🔥✍🏻🔥✍🏻

★ 402 Civil PSI Exam Date:
2024 ಅಕ್ಟೋಬರ್-03 (ಗುರುವಾರ)

★ GTTC & VAO Compulsory Kannada Exam Date: 2024 ಸೆಪ್ಟೆಂಬರ್-29
(ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು & ಅವರಿಗೆ ಅಕ್ಟೋಬರ್-26 ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗುವುದು.!!)

★ Village Accountant Exam Date:
2024 ಅಕ್ಟೋಬರ್-27

★ KSET& Asst. Professor Exam:
2024 ನವೆಂಬರ್-24


🙏❤️❤️❤️❤️❤️❤️🙏
❤️Imp.Alert Message:❤️
✍🏻📋✍🏻📋✍🏻📋✍🏻📋✍🏻

ಮಿಸ್ ಮಾಡದೇ ಓದಿ.!!

Telegram ಅಪ್ಲಿಕೇಶನ್ ನ ಸ್ಥಾಪಕ & CEO ಆಗಿರುವ "ಪಾವೆಲ್ ಡುರೋವ್" ರವರನ್ನು ಅಗಸ್ಟ್-24 ರಂದು ಬಂಧಿಸಲಾಗಿದ್ದು, ಟೆಲಿಗ್ರಾಂ ಮೇಲೆ ತನಿಖೆ ನಡೆಯುತ್ತಿದೆ.!
💥🔥💥🔥💥🔥
ತನಿಖೆಯ ಫಲಿತಾಂಶ ಆಧರಿಸಿ ಟೆಲಿಗ್ರಾಂ ಮೆಸೇಜಿಂಗ್ ಅಪ್ಲಿಕೇಶನ್ ನ್ನು ಕೂಡಾ ನಿಷೇಧಿಸುವ ಸಾಧ್ಯತೆ ಇದೆ.!!
ಒಂದು ವೇಳೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್ ಆದ್ರೆ ಸುಮಾರು 75 k ಅಭ್ಯರ್ಥಿಗಳಿಗೆ ಪ್ರತಿನಿತ್ಯ RS WORLD ಟೆಲಿಗ್ರಾಂ ಚಾನೆಲ್ ಮೂಲಕ ನೀಡುತ್ತಿದ್ದ ಈ ಸೇವೆಯನ್ನು RS WORLD ವಾಟ್ಸಾಪ್ ಚಾನೆಲ್ ಮೂಲಕ ಮುಂದುವರೆಸಲಾಗುವುದು.!!
https://www.instagram.com/reel/DAATJGlPKbn/?igsh=Y2w3ZGFidWw2bXls
https://whatsapp.com/channel/0029VaAVjGg4CrfoaHqQDx2W
ಆದ್ದರಿಂದ ಈ ಕೂಡಲೇ
👇👇👇👇👇👇🦚🙏👇❤️
ಮಾರ್ಗದರ್ಶಕರು -UPSC 2024 ಶಾಂತಪ್ಪ ಕುರುಬ sir👈👈
RS WORLD ವಾಟ್ಸಾಪ್ ಗ್ರೂಪ್ ಗೆ ಮಿಸ್ ಮಾಡದೇ ನೀವು & ನಿಮ್ಮ ಸ್ನೇಹಿತರು Join ಆಗಿ,  WhatsApp ಗ್ರೂಪ್ ಲಿಂಕ್ ಇಲ್ಲಿದೆ:
❤️👇🏻👇🏻👇🏻👇🏻👇🏻👇🏻👇🏻❤️
https://whatsapp.com/channel/0029VaAVjGg4CrfoaHqQDx2W
✍🏻📋✍🏻📋✍🏻📋✍🏻📋✍🏻📋✍🏻
This media is not supported in your browser
VIEW IN TELEGRAM
❤️Imp.Alert Message:❤️
✍🏻📋✍🏻📋✍🏻📋✍🏻📋✍🏻

ಮಿಸ್ ಮಾಡದೇ ಓದಿ.!!

Telegram ಅಪ್ಲಿಕೇಶನ್ ನ ಸ್ಥಾಪಕ & CEO ಆಗಿರುವ "ಪಾವೆಲ್ ಡುರೋವ್" ರವರನ್ನು ಅಗಸ್ಟ್-24 ರಂದು ಬಂಧಿಸಲಾಗಿದ್ದು, ಟೆಲಿಗ್ರಾಂ ಮೇಲೆ ತನಿಖೆ ನಡೆಯುತ್ತಿದೆ.!
💥🔥💥🔥💥🔥
ತನಿಖೆಯ ಫಲಿತಾಂಶ ಆಧರಿಸಿ ಟೆಲಿಗ್ರಾಂ ಮೆಸೇಜಿಂಗ್ ಅಪ್ಲಿಕೇಶನ್ ನ್ನು ಕೂಡಾ ನಿಷೇಧಿಸುವ ಸಾಧ್ಯತೆ ಇದೆ.!!
ಒಂದು ವೇಳೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್ ಆದ್ರೆ ಸುಮಾರು 75 k ಅಭ್ಯರ್ಥಿಗಳಿಗೆ ಪ್ರತಿನಿತ್ಯ RS WORLD ಟೆಲಿಗ್ರಾಂ ಚಾನೆಲ್ ಮೂಲಕ ನೀಡುತ್ತಿದ್ದ ಈ ಸೇವೆಯನ್ನು RS WORLD ವಾಟ್ಸಾಪ್ ಚಾನೆಲ್ ಮೂಲಕ ಮುಂದುವರೆಸಲಾಗುವುದು.!!
https://whatsapp.com/channel/0029VaAVjGg4CrfoaHqQDx2W
ಆದ್ದರಿಂದ ಈ ಕೂಡಲೇ
👇👇👇👇👇👇🦚🙏👇❤️
ಮಾರ್ಗದರ್ಶಕರು -UPSC 2024 ಶಾಂತಪ್ಪ ಕುರುಬ sir👈👈
RS WORLD ವಾಟ್ಸಾಪ್ ಗ್ರೂಪ್ ಗೆ ಮಿಸ್ ಮಾಡದೇ ನೀವು & ನಿಮ್ಮ ಸ್ನೇಹಿತರು Join ಆಗಿ,  WhatsApp ಗ್ರೂಪ್ ಲಿಂಕ್ ಇಲ್ಲಿದೆ:
❤️👇🏻👇🏻👇🏻👇🏻👇🏻👇🏻👇🏻❤️
https://whatsapp.com/channel/0029VaAVjGg4CrfoaHqQDx2W
✍🏻📋✍🏻📋✍🏻📋✍🏻📋✍🏻
📋✍🏻
ವ್ಯಥೆ, ಚಿತೆ, ಚಿಂತೆ & ಚಿಂತನೆ:
✍🏻🗒️✍🏻🗒️✍🏻🗒️✍🏻🗒️✍🏻🗒️

ಆಳುವವರು, ಅಳುವವರ ಅಳಲನ್ನು ಅರ್ಥಮಾಡಿಕೊಳ್ಳಬೇಕಿದೆ.!!

ನಾಳೆ ಬೆಳಿಗ್ಗೆ & ನಾಡಿದ್ದು ನಡೆಯಬೇಕಾಗಿದ್ದ KPSC ಪರೀಕ್ಷೆಗಳನ್ನು ಕೇವಲ 8-10 ಗಂಟೆ ಬಾಕಿ ಇರುವಾಗ ಏಕಾ ಏಕಿ ಒಂದು ಪ್ರಕಟಣೆ ಮೂಲಕ ಮುಂದೂಡಲಾಯಿತು, ಆದರೆ ಅದರ ಹಿಂದೆ ಅದೆಷ್ಟು ಜೀವಗಳ ಜೀವವು ನೋವಿನಿಂದ ಹಿಂಡಿ ಹಿಪ್ಪೆಯಾಗಿದೆ ಎಂಬುದನ್ನು ಯಾರು ಅರ್ಥಮಾಡಿಕೊಳ್ಳುತ್ತಾರೆ.??

ಈ ಒಂದೆರಡು ದಿನದಲ್ಲಿ ಕೋಟಿ ಕೋಟಿಗಟ್ಟಲೇ ಹಣ ಅಭ್ಯರ್ಥಿಗಳಿಂದ ಖರ್ಚಾಯ್ತು.!!

ಕೇವಲ 40 ಹಿಂ. ವ. ಕಲ್ಯಾಣಾಧಿಕಾರಿ (Group-B) ಹುದ್ದೆಗಳಿಗೆ 1,68,452 ಜನ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕನಿಷ್ಟ 1.5 ಲಕ್ಷ ಜನರಾದರೂ ಪರೀಕ್ಷೆಗೆ ಹೋಗಬೇಕೆಂದು Flight, Train, Bus, Rooms, Lodge, Food, etc. Book ಮಾಡಿದ್ದಾರೆ, 50% ಜನ ಈಗಾಗಲೇ Journey ಯಲ್ಲಿದ್ದಾರೆ, ಅದೆಷ್ಟೋ ಜನ 2 ದಿನ ಮೊದಲೇ ಹೋಗಿದ್ದಾರೆ, ಒಬ್ಬರ ಕನಿಷ್ಟ ಖರ್ಚು 1 ಸಾವಿರ ಹಿಡಿದರೆ 1.5 ಲಕ್ಷ ಜನರ ಒಟ್ಟು ಖರ್ಚು= 15 ಕೋಟಿ ದಾಟತ್ತೆ.!! ಇದನ್ನು ಕೊಡೋರಾರು.?

ಅರ್ಜಿ ಸಲ್ಲಿಸುವವರಲ್ಲಿ ಬಡ ಅಭ್ಯರ್ಥಿಗಳೇ ಬಹಳಷ್ಟಿದ್ದು, ಅವರಿಗೆ ತೊಂದರೆ ಉಂಟಾಗುತ್ತಿದೆ. ಸಾಲ ಶೂಲ ಮಾಡಿ ಕೋಚಿಂಗ್ ತಗೊಂಡು, ರೂಮ್ ಬಾಡಿಗೆ ಹಿಡಿದು ಮೆಸ್ ಮಾಡಿ, ಓದಿ ಅರ್ಜಿ ಹಾಕಿ, ಬೇರೊಂದು ಜಿಲ್ಲೆಗೆ ಹೋಗಿ ಲಾಡ್ಜ್ ಮಾಡಿ ಇದ್ದು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಬರಲು ಬಡ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ.!!

ನೇಮಕಾತಿ (KAS, PSI, Group-B) ಪರೀಕ್ಷೆಗಳು ಈ ರೀತಿ ಪದೇ ಪದೇ ಮುಂದೂಡಿಕೆಯಾದರೆ ಅಭ್ಯರ್ಥಿಗಳು ಯಾವ ಮನಸ್ಥಿತಿಯಿಂದ ಓದಬೇಕು.? ಹೇಗೆ ಪರೀಕ್ಷೆ ಎದುರಿಸಬೇಕು.? ಅವರ ನೋವನ್ನು, ಸಂಕಟವನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ.? ಪ್ರಾಮಾಣಿಕ ಅಭ್ಯರ್ಥಿಗಳು ಪರೀಕ್ಷಾ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.!! ಇದಕ್ಕೆಲ್ಕ ಪರಿಹಾರವನ್ನು ಆದಷ್ಟು ಬೇಗ ಕಂಡುಕೊಳ್ಳುವಂತಾಗಲಿ
✍🏻🗒️✍🏻🗒️✍🏻🗒️✍🏻🗒️✍🏻🗒️
More