ಚಾಣಕ್ಯ ಕಣಜ Chanakya kanaja

Channel
Education
Business
News and Media
Career
Kannada
Logo of the Telegram channel ಚಾಣಕ್ಯ ಕಣಜ Chanakya kanaja
@join_chanakya_kanajaPromote
62.69K
subscribers
4.48K
photos
2
videos
9.95K
links
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ★𝐊𝐏𝐒𝐂 𝐏𝐒𝐈 𝐏𝐂 𝐆𝐫𝐨𝐮𝐩-𝐂 𝐓𝐞𝐬𝐭 𝐬𝐞𝐫𝐢𝐞𝐬 ★ 𝐏𝐃𝐅 ನೋಟ್ಸ್ ★ 𝐒𝐒𝐂 𝐑𝐑𝐁 𝐀𝐫𝐦𝐲 𝐉𝐨𝐛 𝐍𝐞𝐰𝐬 𝐃𝐨𝐰𝐧𝐥𝐨𝐚𝐝 👉 www.vidhyarthimitra.in 𝐅𝐨𝐫 𝐩𝐚𝐢𝐝 𝐩𝐫𝐨𝐦𝐨𝐭𝐢𝐨𝐧 𝐂𝐨𝐧𝐭𝐚𝐜𝐭 @Chanakya_admin
To first message
This media is not supported in your browser
VIEW IN TELEGRAM
❤️Imp.Alert Message:❤️
✍🏻📋✍🏻📋✍🏻📋✍🏻📋✍🏻

ಮಿಸ್ ಮಾಡದೇ ಓದಿ.!!

Telegram ಅಪ್ಲಿಕೇಶನ್ ನ ಸ್ಥಾಪಕ & CEO ಆಗಿರುವ "ಪಾವೆಲ್ ಡುರೋವ್" ರವರನ್ನು ಅಗಸ್ಟ್-24 ರಂದು ಬಂಧಿಸಲಾಗಿದ್ದು, ಟೆಲಿಗ್ರಾಂ ಮೇಲೆ ತನಿಖೆ ನಡೆಯುತ್ತಿದೆ.!
💥🔥💥🔥💥🔥
ತನಿಖೆಯ ಫಲಿತಾಂಶ ಆಧರಿಸಿ ಟೆಲಿಗ್ರಾಂ ಮೆಸೇಜಿಂಗ್ ಅಪ್ಲಿಕೇಶನ್ ನ್ನು ಕೂಡಾ ನಿಷೇಧಿಸುವ ಸಾಧ್ಯತೆ ಇದೆ.!!
ಒಂದು ವೇಳೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್ ಆದ್ರೆ ಸುಮಾರು 75 k ಅಭ್ಯರ್ಥಿಗಳಿಗೆ ಪ್ರತಿನಿತ್ಯ RS WORLD ಟೆಲಿಗ್ರಾಂ ಚಾನೆಲ್ ಮೂಲಕ ನೀಡುತ್ತಿದ್ದ ಈ ಸೇವೆಯನ್ನು RS WORLD ವಾಟ್ಸಾಪ್ ಚಾನೆಲ್ ಮೂಲಕ ಮುಂದುವರೆಸಲಾಗುವುದು.!!
https://whatsapp.com/channel/0029VaAVjGg4CrfoaHqQDx2W
ಆದ್ದರಿಂದ ಈ ಕೂಡಲೇ
👇👇👇👇👇👇🦚🙏👇❤️
ಮಾರ್ಗದರ್ಶಕರು -UPSC 2024 ಶಾಂತಪ್ಪ ಕುರುಬ sir👈👈
RS WORLD ವಾಟ್ಸಾಪ್ ಗ್ರೂಪ್ ಗೆ ಮಿಸ್ ಮಾಡದೇ ನೀವು & ನಿಮ್ಮ ಸ್ನೇಹಿತರು Join ಆಗಿ,  WhatsApp ಗ್ರೂಪ್ ಲಿಂಕ್ ಇಲ್ಲಿದೆ:
❤️👇🏻👇🏻👇🏻👇🏻👇🏻👇🏻👇🏻❤️
https://whatsapp.com/channel/0029VaAVjGg4CrfoaHqQDx2W
✍🏻📋✍🏻📋✍🏻📋✍🏻📋✍🏻
📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಅಕ್ಟೋಬರ್-3ಕ್ಕೆ PSI ಪರೀಕ್ಷೆ.?:
✍🏻🔥✍🏻🔥✍🏻🔥✍🏻🔥✍🏻🔥

2024 ಸೆಪ್ಟೆಂಬರ್-22 ರಂದು ನಡೆಯಬೇಕಿದ್ದ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಆ ದಿನದಂದು UPSC Mains Exam ಇರುವುದರಿಂದ ಮುಂದೂಡಿ, ಸೆಪ್ಟೆಂಬರ್-28 ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಮಾನ್ಯ ಗೃಹಸಚಿವರು ನಿನ್ನೆ ಸುದ್ಧಿಗೋಷ್ಟಿಯಲ್ಲಿ ತಿಳಿಸಿದರು. ಆದರೆ ಸೆಪ್ಟೆಂಬರ್-28 ರಂದು ಕೂಡಾ UPSC ಪರೀಕ್ಷೆ ಇರುವುದರಿಂದ ಇದೀಗ ಮತ್ತೊಮ್ಮೆ ಪರೀಕ್ಷೆ ಮುಂದೂಡಲಾಗಿದೆ.! ಆದರೆ ಅಧಿಕೃತವಾಗಿ ದಿನಾಂಕ ಇನ್ನೂ ನಿಗದಿಯಾಗಿಲ್ಲ.!! ಇಂದಿನ ವಿಜಯ ಕರ್ನಾಟಕ ವರದಿಯ ಪ್ರಕಾರ ಅಕ್ಟೋಬರ್-3 ಗುರುವಾರ ರಂದು ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಅಂತಾ ಬಂದಿದೆ.! ಯಾವುದಕ್ಕೂ KEA ಯಿಂದ ಅಧಿಕೃತವಾಗಿ ಪ್ರಕಟಗೊಂಡಾಗಲೇ ಅಂತಿಮ.!!
✍🏻🔥✍🏻🔥✍🏻🔥✍🏻🔥✍🏻🔥
This media is not supported in your browser
VIEW IN TELEGRAM
👆🏻👆🏻👆🏻👆🏻👆🏻👆🏻👆🏻👆🏻
PSI Exam Postponed:
✍🏻🔥✍🏻🔥✍🏻🔥✍🏻🔥

2024 ಸೆಪ್ಟೆಂಬರ್-22 ರಂದು ನಡೆಯಬೇಕಿದ್ದ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯನ್ನು (ಆ ದಿನದಂದು ಬೇರೆ ಪರೀಕ್ಷೆಗಳಿರುವುದರಿಂದ ಅಭ್ಯರ್ಥಿಗಳ ಹಿತದೃಷ್ಟಿಯಿಂದ) ಇದೀಗ ಮುಂದೂಡಿ, ಸೆಪ್ಟೆಂಬರ್-28 ರಂದು ನಡೆಸಲು ಮರು ನಿಗದಿಗೊಳಿಸಲಾಗಿದೆ.!!
✍🏻🔥✍🏻🔥✍🏻🔥✍🏻🔥✍🏻🔥
⚽️🔥🔥🔥🔥🔥🔥⚽️
ಕನಮಡಿ ಪ್ರಬಂಧಗಳು
 🌴⭕️⭕️⭕️⭕️🌴
WhatsApp sms madi
Home delivery available
👇👇👇
https://wa.me/919164006434
Language =  kannada
Address = Bengaluru vijayanagar

+919164006434
History Notes By Gejji sir: ಸಂಪೂರ್ಣ ಇತಿಹಾಸ ನೋಟ್ಸ್. ಇದೊಂದೇ ನೋಟ್ಸ್ ಸಾಕು Download PDF free Chanakya carrier Academy
Vijayapura

Very helpful for PSI PC FDA SDA TET VA Examination helpful👇👇👇


https://www.bucpi.com/2023/12/history-notes-by-gejji-sir-download-pdf.html

....
This media is not supported in your browser
VIEW IN TELEGRAM
This media is not supported in your browser
VIEW IN TELEGRAM
😍Hi, Hello Everyone❤️

ಟೆಲಿಗ್ರಾಂ ಬ್ಯಾನ್ ಆಗುತ್ತದೆ ಎಂದು ಸುದ್ದಿ ಕೇಳಿದೆವು. ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಅಕಸ್ಮಾತ್ ಬ್ಯಾನ್ ಆದರೂ ನಾವು ವಾಟ್ಸಾಪ್ ಚಾನೆಲ್ ಓಪನ್ ಮಾಡುವುದಿಲ್ಲ.

ಬದಲಾಗಿ, ನಿಮ್ಮೆಲ್ಲರ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುತ್ತೇವೆ. ನಾವು ಪ್ರತಿದಿನ ವಾಟ್ಸಾಪ್ ನಲ್ಲಿ ಸ್ಟೇಟಸ್ ಇಡುವ ಮೂಲಕ ನಿಮಗೆ ಮಾಹಿತಿ ತಿಳಿಸುತ್ತೇವೆ. ಕೂಡಲೇ ಎಲ್ಲರೂ ಕೆಳಗಿನ ನಂಬರ್ ಗೆ Hi ಎಂದು ಮೆಸೇಜ್ ಮಾಡಿ. ನಿಮ್ಮ ನಂಬರ್ ಸೇವ್ ಮಾಡಲಾಗುವುದು.
👇👇👇👇👇
WhatsApp- 9164006434
https://wa.me/919164006434
ವಾಟ್ಸಾಪ್ ಚಾನೆಲ್ ಅನ್ನು ಸೃಷ್ಟಿ ಮಾಡಲು ನಾವು ಬಯಸುವುದಿಲ್ಲ. ಏಕೆಂದರೆ, ವಾಟ್ಸಾಪ್ ಚಾನೆಲ್ ಗೆ ನೀವು ಜಾಯಿನ್ ಆದರೆ, ವಾಟ್ಸಾಪ್ ನಲ್ಲಿ ನಿಮ್ಮ ಸ್ನೇಹಿತರ, ಬಂಧುಗಳ Story ಗಳು ನಿಮಗೆ ಸರಿಯಾಗಿ ಕಾಣುವುದಿಲ್ಲ. ಅದೊಂದು ತರಹ ಕಿರಿಕಿರಿ ಅನಿಸುತ್ತದೆ.‌ ಆದಕಾರಣ ನಿಮ್ಮ Comfort ಅನ್ನು ನಾವು ಕಿತ್ತುಕೊಳ್ಳಲು ಬಯಸುವುದಿಲ್ಲ. ಕೂಡಲೇ ವಾಟ್ಸಾಪ್ ಮೆಸೇಜ್ ಮಾಡುವ ಮೂಲಕ ನಿಮ್ಮ ನಂಬರ್ ಸೇವ್ ಮಾಡಿಸಿಕೊಳ್ಳಿ.
👇👇❤️👇👇👇❤️
ಮಾರ್ಗದರ್ಶಕರು -UPSC 2024 ಶಾಂತಪ್ಪ ಕುರುಬ sir👈👈
ಅಥವಾ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ನೇರವಾಗಿ ನಮಗೆ ಮೆಸೇಜ್ ಮಾಡಿ
https://wa.me/919164006434
https://wa.me/919164006434
https://wa.me/919164006434
Forwarded from Spardha Lines
ಪ್ರತಿದಿನ ಮುಖ್ಯ ಪರೀಕ್ಷೆ ಬರೆಯುವದರ ಮುಖಾಂತರ ಎಲ್ಲರಿಗಿಂತ ಮುಂಚೂಣಿಯಲ್ಲಿರಿ!!
ಸ್ಪರ್ಧಾ ಲೈನ್ಸ್ನ ದೈನಂದಿನ KAS ಮುಖ್ಯ ಪರೀಕ್ಷಾ ಸರಣಿಯ ಮೂಲಕ ನಿಮ್ಮ ಸಿದ್ಧತೆಯಲ್ಲಿ ತೊಡಗಿ ಯಾವುದೇ ಅವಕಾಶವನ್ನು ಬಿಡದೆ ನಿಮ್ಮ KAS ಹುದ್ದೆಯನ್ನು ಭದ್ರಪಡಿಸಿಕೊಳ್ಳಿ.

ಪ್ರತಿದಿನ 3-5 ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವದು ಅಭ್ಯಸಿಸಿ
ತಜ್ಞರಿಂದ ಮೌಲ್ಯಮಾಪನ ಮತ್ತು ಸಂವಹನ
ವಿಷಯ ತಜ್ಞರ ಸಲಹೆಗಳೊಂದಿಗೆ ನಿಮ್ಮ ಉತ್ತರ ಬರೆಯುವ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಿ
ಮೌಲ್ಯವರ್ಧಿತ ಅಧ್ಯಯನ ಸಾಮಗ್ರಿ ನೀಡಲಾಗುವುದು
ಪರೀಕ್ಷಾ ಸರಣಿಯ ವಿಡಿಯೋ ವಿವರಣೆ ಮತ್ತು ಸಾರಾಂಶ ನೀಡಲಾಗುವುದು
ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ.
🚀 ಇಂದೇ ಪ್ರಾರಂಭಿಸಿ, ನಿಮ್ಮ ಬರವಣಿಗೆ ಕೌಶಲ್ಯವನ್ನು ಹೆಚಿಸಿಕೊಳ್ಳಿ ಮತ್ತು ನಿಮ್ಮ KAS ಹುದ್ದೆಯನ್ನು ಭದ್ರಪಡಿಸಿಕೊಳ್ಳಲು 🏆
ಈಗಲೇ ನೋಂದಾಯಿಸಿ ಮತ್ತು ನಿಮ್ಮ ಕನಸಿನ ಹುದ್ದೆಯ ಕಡೆಗೆ ಮುಂದಿನ ಹೆಜ್ಜೆ ಇರಿಸಿ! 🏆 https://bit.ly/

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -8088343536

ನಿಮ್ಮ
ಸ್ಪರ್ಧಾ ಲೈನ್ಸ್ ಸಂಸ್ಥೆ
5_6264992988502430273.pdf
251.5 KB
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Confusion ಗೆ Confirmation:
✍🏻📃✍🏻📃✍🏻📃✍🏻📃✍🏻📃

ಕಡ್ಡಾಯ ಕನ್ನಡ ಪರೀಕ್ಷೆ ಎಲ್ಲರಿಗೂ ಕಡ್ಡಾಯವೇ.? ಸಾವಿರಾರು ಅಭ್ಯರ್ಥಿಗಳಿಗಿರುವ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟೀಕರಣ.!!

KPSC ಯು Group-B ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಸೆಪ್ಟೆಂಬರ್ -14 & 15 ರಂದು ರಂದು ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!

29-11-2022ರ ನಂತರ KPSC ನಡೆಸಿದ ಯಾವುದೇ ಕನ್ನಡ ಭಾಷಾ ಪರೀಕ್ಷೆಯನ್ನು ಉತ್ತೀರ್ಣರಾದ ಅಭ್ಯರ್ಥಿಗಳು (ಈಗಾಗಲೇ ಉತ್ತೀರ್ಣರಾದ ಅಭ್ಯರ್ಥಿಗಳಿಗೂ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವಂತೆ Hall Ticket ಬಂದಿದ್ದರೂ ಕೂಡಾ & ಅರ್ಜಿ ಸಲ್ಲಿಸುವಾಗ ವಿನಾಯಿತಿ ಕೋರಿದ ಅಭ್ಯರ್ಥಿಗಳು) ಸೆಪ್ಟೆಂಬರ್ -14 ರ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯುವ ಅಗತ್ಯವಿರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ.!!

ಇದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಸ್ಪಷ್ಟೀಕರಣವನ್ನು KPSC ಶೀಘ್ರದಲ್ಲಿಯೇ ಪ್ರಕಟಿಸಬೇಕೆಂದು SR WORLD ಈ ಮ‌ೂಲಕ ವಿನಂತಿಸುತ್ತದೆ.!!

KPSC ಯಿಂದ ಅಧಿಕೃತವಾಗಿ ಪ್ರಕಟಿಸಿದರೆ ಮಾತ್ರ ಅದು ಅಂತಿಮ. ಇದು ನಮ್ಮ ಅಭಿಪ್ರಾಯವಷ್ಟೇ, ಆದರೆ ಅಂತಿಮವಲ್ಲ. ಆಮೇಲೆ ಯಾರ ಮೇಲೂ Blame ಮಾಡಬೇಡಿ.!!
✍🏻📃✍🏻📃✍🏻📃✍🏻📃✍🏻📃✍🏻
⚽️🔥🔥🔥🔥🔥🔥⚽️
Group B Notes available
 🌴⭕️⭕️⭕️⭕️🌴
WhatsApp sms madi
Home delivery available
👇👇👇 
https://wa.me/c/919164006434
👇👇👇
https://wa.me/919164006434
Language =  kannada

Address = Bengaluru vijayanagar

+ 919164006434
More